ಯೋಜನಾ ಚಿತ್ರಣ

Who We Are ?

about img

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‍ಸಿಎಲ್) ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಂದು ಜಂಟಿ ಉದ್ಯಮವಾಗಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಒಂದು ವಿಶೇಷ ಉದ್ದೇಶ ವಾಹಕವಾಗಿದೆ. 

ಬೆಂಗಳೂರು ಮೆಟ್ರೋಗೆ “ನಮ್ಮ ಮೆಟ್ರೋ’’ ಎಂದು ನಾಮಕರಣ ಮಾಡಿದ್ದು, ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಇದರ ಜೊತೆಗೆ, ನಮ್ಮ ಮೆಟ್ರೋ ಇಂಗಾಲ ಉತ್ಸರ್ಜನಗಳ ತಗ್ಗುವಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವುದರಿಂದ ಇದು ಬೆಂಗಳೂರು ನಗರಕ್ಕೆ ಒಂದು ಮುಖ್ಯ ಪರಿಸರ ಸ್ನೇಹಿ ಸೇರ್ಪಡೆಯೆನಿಸಿದೆ. 

ಯೋಜನೆಯು, ಬೆಂಗಳೂರಿನ ಪೂರ್ವದಲ್ಲಿ ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಮೈಸೂರು ರಸ್ತೆ ಟರ್ಮಿನಲ್‍ನಲ್ಲಿ ಕೊನೆಗೊಳ್ಳುವ 18.10 ಕಿ.ಮೀ. ಉದ್ದದ ಪೂರ್ವಪಶ್ಚಿಮ ಕಾರಿಡಾರನ್ನು ಹಾಗೂ ಉತ್ತರದಲ್ಲಿ ನಾಗಸಂದ್ರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಪುಟ್ಟೇನಹಳ್ಳಿಯಲ್ಲಿ ಕೊನೆಗೊಳ್ಳುವ 24.20 ಕಿ.ಮೀ. ಉದ್ದದ ಉತ್ತರದಕ್ಷಣ ಕಾರಿಡಾರನ್ನು ಹೊಂದಿದೆ. 

  • ರೀಚ್ 1 ರ (ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ) ವಾಣಿಜ್ಯ ಕಾರ್ಯಾಚರಣೆಗಳು 20ನೇ ಅಕ್ಟೋಬರ್ 2011 ರಂದು ಪ್ರಾರಂಭವಾಗಿವೆ 
  • ರೀಚ್ 3 ರ (ಪೀಣ್ಯ ಕೈಗಾರಿಕಾ ಪ್ರದೇಶದ ದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯ ವರೆಗೆ.) ವಾಣಿಜ್ಯ ಕಾರ್ಯಾಚರಣೆಗಳನ್ನು 1ನೇ ಮಾರ್ಚ್ 2014 ರಿಂದ ಪ್ರಾರಂಭವಾಗಿವೆ. 
  • ರೀಚ್ 3ಬಿ ದ (ನಾಗಸಂಧ್ರ ದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ವರೆಗೆ.) ವಾಣಿಜ್ಯ ಕಾರ್ಯಾಚರಣೆಗಳು 1ನೇ ಮೇ 2015 ರಿಂದ ಪ್ರಾರಂಭವಾಗಿವೆ. 
  • ರೀಚ್ 2 ರ (ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ವರೆಗೆ.) ವಾಣಿಜ್ಯ ಕಾರ್ಯಾಚರಣೆಗಳು 15ನೇ ನವಂಬರ 2015 ರಿಂದ ಪ್ರಾರಂಭವಾಗಿವೆ. 


ಇದು, ಇಡೀ ಭಾರತದಲ್ಲೇ ಸ್ಟ್ಯಾಂಡರ್ಡ್ ಗೇಜ್ ಮೇಲೆ 750ವಿ ಡಿಸಿ ಥರ್ಡ್ ರೈಲ್ ಸಹಿತ ಕಾರ್ಯನಿರ್ವಹಿಸುತ್ತಿರುವ ಪ್ರಪ್ರಥಮ ಮೆಟ್ರೋ ರೈಲು ಯೋಜನೆಯಾಗಿದೆ.

Board Of Directors

Sl.No
Name & Address
Nominated by

1

Shri Durga Shanker Mishra, IAS
Secretary - Ministry of Urban Development
Government of India
Chairman, Bangalore Metro Rail Corporation Ltd.
Nirman Bhavan
New Delhi 110 011

Govt of India

2

Shri M.K. Sinha
OSD (UT) and Ex-Officio Joint Secretary
Ministry of Urban Development
Government of India
Director-BMRCL
Nirman Bhavan,
New Delhi - 110 011

Govt of India

3

Shri H.S. Anand
Director (Rolling Stock)
Delhi Metro Rail Corporation Ltd &
Director, BMRCL
Metro Bhawan, Fire Brigade Lane
BaraKhamba Road, New Delhi-110001

Govt of India

4

Shri K.K. Aggarwal
Executive Director (Works Planning)
Railway Board
Ministry of Railways
Government of India
Rail Bhavan,Rafi Marg
New Delhi 110 001

Govt of India

5

Dr. M. Ravi Kanth
Chairman & Managing Director
Housing & Urban Development Corporation Ltd.
HUDCO Bhawan, Core 7 'A"
India Habitat Centre, Lodhi Road,
New Delhi-110 003.

Govt of India

6

Shri Mahendra Jain, IAS,
Additional Chief Secretary to Government
Urban Development Department,
Government of Karnataka
Director, BMRCL
Vikasa Soudha
Bangalore-560 001.

Govt of Karnataka

7

Shri L.K.Atheeq, IAS
Principal Secretary to Hon'ble Chief Minister
Government of Karnataka
Director, BMRCL,
Vidhana Soudha,
Bangalore 560 001

Govt of Karnataka
8
Shri I.S.N.Prasad
Additional Chief Secretary to Government
Finance Department
Government of Karnataka
Director, BMRCL
Vidhana Soudha, Bangalore-560 001.
Govt of Karnataka

9

Shri Mahendra Jain , IAS
Managing Director
Bangalore Metro Rail Corporation Ltd
3rd Floor, BMTC Complex
K.H.Road, Shanthinagar
Bangalore 560 027

Govt of Karnataka

10

Shri Vijay Kumar Dhir
Director (P&P)
Bangalore Metro Rail Corporation Ltd
3rd Floor, BMTC Complex
K.H.Road, Shanthinagar
Bangalore 560 027

Functional Director

11

Shri N.M.Dhoke
Director (R.S.E.)
Bangalore Metro Rail Corporation Ltd
3rd Floor, BMTC Complex
K.H.Road, Shanthinagar
Bangalore 560 027

Functional Director

Management Profile

profile img

N M DHOKE

Director
(Rolling stock, Signalling & Electrical)

Shri N M DHOKE, Director (Rolling stock, Signalling & Electrical),BMRCL is responsible for overall planning of System Works including Depot layouts and machinery, plants etc.

Read More..
profile img

SHRI VIJAY KUMAR DHIR
Director (Project & Planning) 

He has more than 30 years of experience in Railway Infrastructure work. Before joining BMRCL in April 2014, he was working in RITES LTD (Mumbai) as Executive Director/Group General Manager from 2003 onwards for 11 years. 

Read More..