ಯೋಜನಾ ಚಿತ್ರಣ

ಮೆಟ್ರೋ ಅಂತರ್ಜಾಲ

about img

ನಮ್ಮ ಮೆಟ್ರೋದ ಹಂತ1 ಜಾಲವು ಎರಡು ಕಾರಿಡಾರ್‍ಗಳನ್ನು ಎಂದರೆ ಪೂರ್ವಪಶ್ಚಿಮ ಮತ್ತು ಉತ್ತರ ದಕ್ಷಿಣ ಕಾರಿಡಾರ್‍ಗಳನ್ನು ಒಳಗೊಂಡಿದೆ.

ಪೂರ್ವಪಶ್ಚಿಮ ಕಾರಿಡಾರ್‍ಗೆ ನೇರಳೆ ಮಾರ್ಗ (ಪರ್ಪಲ್ ಲೈನ್) ಎಂದು ಹೆಸರಿಸಲಾಗಿದೆ

ಉತ್ತರದಕ್ಷಿಣ ಕಾರಿಡಾರಿಗೆ ಹಸಿರು ಮಾರ್ಗ (ಗ್ರೀನ್ ಲೈನ್) ಎಂದು ಹೆಸರಿಸಲಾಗಿದೆ

ಎರಡು ಕಾರಿಡಾರುಗಳು ಕೆಂಪೇಗೌಡ ನಿಲ್ದಾಣದಲ್ಲಿ ಸಂಧಿಸಲಿವೆ ಮತ್ತು ಕೆಂಪೇಗೌಡ ನಿಲ್ದಾಣವು ಎರಡು ಹಂತದ ಇಂಟರ್‍ಚೇಂಜ್‍ನಿಲ್ದಾಣವಾಗಿದೆ. ಒಂದು ಮಾರ್ಗದ ನಿಲ್ದಾಣದಿಂದ (ನೇರಳೆ ಮಾರ್ಗದಲ್ಲಿನ ಟ್ರಿನಿಟಿ ಎಂದಿಟ್ಟುಕೊಳ್ಳಿ) ಇನ್ನೊಂದು ಮಾರ್ಗದ ನಿಲ್ದಾಣಕ್ಕೆ (ಹಸಿರು ಮಾರ್ಗದ ಪೀಣ್ಯ ಎಂದಿಟ್ಟುಕೊಳ್ಳಿ) ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕನು ಸಂದಾಯಿತ ಪ್ರದೇಶದಿಂದ ಹೊರಗೆ ಬಾರದೆ ಕೆಂಪೇಗೌಡ ನಿಲ್ದಾಣದಲ್ಲಿ ರೈಲನ್ನು ಬದಲಾಯಿಸಬೇಕಾಗುತ್ತದೆ. ಪ್ರಯಾಣಿಕನು ಇಡೀ ಪ್ರಯಾಣಕ್ಕಾಗಿ ಒಂದೇ ಟಿಕೇಟನ್ನು ಖರೀದಿಸಬಹುದು.

ಪೂರ್ವಪಶ್ಚಿಮ ಕಾರಿಡಾರ್‍ಅನ್ನು ನೇರಳೆ ಮಾರ್ಗ ಎಂದು ಹೆಸರಿಸಲಾಗಿದೆ

ನೇರಳೆ ಮಾರ್ಗದ ನಿಲ್ದಾಣಗಳು
1 ಮೈಸೂರು ರಸ್ತೆ
2 ದೀಪಾಂಜಲಿ ನಗರ
3 ಅತ್ತಿಗುಪ್ಪೆ
4 ವಿಜಯನಗರ
5 ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ, ಹೊಸಹಳ್ಳಿ
6 ಮಾಗಡಿ ರಸ್ತೆ
7 ನಗರ ರೈಲು ನಿಲ್ದಾಣ
8 ಕೆಂಪೇಗೌಡ ಬಸ್ ನಿಲ್ದಾಣ
9 ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ,ಸೆಂಟ್ರಲ್ ಕಾಲೇಜ್
10 ಡಾ. ಬಿ. ಆರ್. ಅಂಬೇಡ್ಕರ ನಿಲ್ದಾಣ, ವಿಧಾನ ಸೌಧ
11 ಕಬ್ಬನ್ ಉದ್ಯಾನ
12 ಮಹಾತ್ಮ ಗಾಂಧಿ ರಸ್ತೆ
13 ಟ್ರಿನಿಟಿ
14 ಹಲಸೂರು
15 ಇಂದಿರಾನಗರ
16 ಸ್ವಾಮಿ ವಿವೇಕಾನಂದ ರಸ್ತೆ
17 ಬೈಯಪ್ಪನಹಳ್ಳಿ

ಉತ್ತರದಕ್ಷಿಣ ಕಾರಿಡಾರ್‍ಅನ್ನು ಹಸಿರು ಮಾರ್ಗ ಎಂದು ಹೆಸರಿಸಲಾಗಿದೆ

ಹಸಿರು ಮಾರ್ಗದ ನಿಲ್ದಾಣಗಳು
18 ನಾಗಸಂದ್ರ
19 ದಾಸರಹಳ್ಳಿ
20 ಜಾಲಹಳ್ಳಿ
21 ಪೀಣ್ಯ ಕೈಗಾರಿಕಾ ಪ್ರದೇಶ
22 ಪೀಣ್ಯ
23 ಗೋರಗುಂಟೆಪಾಳ್ಳ್ಯಾ
24 ಯಶವಂತಪುರ
25 ಸ್ಯಾಂಡಲ್ ಸೋಪ್ ಫ್ಯಾಕ್ಟರಿ
26 ಮಹಾಲಕ್ಷ್ಮಿಪುರಂ
27 ರಾಜಾಜಿನಗರ
28 ಮಹಾಕವಿ ಕುವೆಂಪು ರಸ್ತೆ
29 ಶ್ರೀರಾಂಪುರ
30 ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ
31 ಚಿಕ್ಕಪೇಟೆ
32 ಕೃಷ್ಣರಾಜೇಂದ್ರ ಮಾರುಕಟ್ಟೆ
33 ನ್ಯಾಷನಲ್ ಕಾಲೇಜ್ ರಸ್ತೆ
34 ಲಾಲ್‍ಬಾಗ್
35 ಸೌತ್ ಎಂಡ್ ಸರ್ಕಲ್
36 ಜಯನಗರ
37 ರಾಷ್ಟ್ರೀಯ ವಿದ್ಯಾಲಯ ರಸ್ತೆ
38 ಬನಶಂಕರಿ
39 ಜಯಪ್ರಕಾಶ್ ನಗರ
40 ಯಲಚೇನಹಳ್ಳಿ
41 ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ, ಮೆಜೆಸ್ಟಿಕ್

ರೀಚ್‍ಗಳು:

ಯೋಜನೆಯ ಅನುಷ್ಥಾನಕ್ಕಾಗಿ, ರೀಚ್‍ಗಳು ಎಂದು ಕರೆಯಲಾಗುವ ನಾಲ್ಕು ಎತ್ತರಿಸಿದ ಸಂಪರ್ಕ ಮಾರ್ಗಗಳನ್ನು ಯೋಜನಾ ಅನುಷ್ಥಾನದ ಅನುಕೂಲಕ್ಕಾಗಿ ಈ ಕೆಳಗಿನಂತೆ ಗುರುತಿಸಲಾಗಿದೆ. ಅಲ್ಲದೆ, ಕ್ರಮವಾಗಿ ಪೂರ್ವಪಶ್ಚಿಮ ಕಾರಿಡಾರಿನಲ್ಲಿ ರೀಚ್1 ಮತ್ತು ರೀಚ್2 ಹಾಗೂ ಉತ್ತರದಕ್ಷಿಣ ಕಾರಿಡಾರಿನಲ್ಲಿ ರೀಚ್3 ಮತ್ತು ರೀಚ್4 ಇವುಗಳನ್ನು ಸಂಪರ್ಕಿಸುವ ಎರಡು ನೆಲಮಟ್ಟದ ವಿಭಾಗಗಳಿವೆ. ಗುತ್ತಿಗೆ ಮತ್ತು ಯೋಜನಾ ಮೇಲ್ವಿಚಾರಣೆಯ ಆಡಳಿತಾತ್ಮಕ ಉದ್ದೇಶಕ್ಕಾಗಿ ಪ್ರತಿಯೊಂದು ರೀಚ್ ಪ್ರತ್ಯೇಕ ಘಟಕಗಳನ್ನು ಹೊಂದಿರುತ್ತವೆ.

Section Line Route
ರೀಚ್1 ಪೂರ್ವ ಪಥ ಕ್ರಿಕೆಟ್ ಮೈದಾನದಿಂದ ಬೈಯಪ್ಪನಹಳ್ಳಿ (6.7 ಕಿ.ಮೀ)
ರೀಚ್2 ಪಶ್ಚಿಮ ಪಥ ಕುಷ್ಟರೋಗ ಆಸ್ಪತ್ರೆಯಿಂದ ಮೈಸೂರು ರಸ್ತೆ (6.4 ಕಿ.ಮೀ)
ರೀಚ್3 ಉತ್ತರ ಪಥ ಸಂಪಿಗೆ ರಸ್ತೆಯಿಂದ ಯಶವಂತಪುರ ( 5.1 ಕಿ.ಮೀ)
ರೀಚ್3ಎ ಮೊದಲನೇ ಉತ್ತರ ವಿಸ್ತರಣೆ ಪಥ ಯಶವಂತಪುರದಿಂದ ಪೀಣ್ಯ ಕೈಗಾರಿಕಾ ಪ್ರದೇಶ (4.8 ಕಿ.ಮೀ)
ರೀಚ್3ಬಿ ಎರಡನೇ ಉತ್ತರ ವಿಸ್ತರಣೆ ಪಥ ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರ (2.5 ಕಿ.ಮೀ)
ರೀಚ್4 ದಕ್ಷಿಣ ಮಾರ್ಗ ನ್ಯಾಷನಲ್ ಕಾಲೇಜಿನಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ (4.1 ಕಿ.ಮೀ)
ರೀಚ್4ಎ ದಕ್ಷಿಣ ವಿಸ್ತರಣೆ ಪಥ ರಾಷ್ಟ್ರೀ ವಿದ್ಯಾಲಯ ರಸ್ತೆಯಿಂದ ಪುಟ್ಟೇನಹಳ್ಳಿ (3.9 ಕಿ.ಮೀ)
ಯುಜಿ 1 ಉತ್ತರದಕ್ಷಿಣ ನೆಲಮಟ್ಟದಪಥ ಸಂಪಿಗೆ ರಸ್ತೆ ಮತ್ತು ನ್ಯಾಷನಲ್ ಕಾಲೇಜ್ ಮಧ್ಯೆ (4.0 ಕಿ.ಮೀ)
ಯುಜಿ 2 ಪೂರ್ವಪಶ್ಚಿಮ ನೆಲಮಟ್ಟದ ಪಥ ಕ್ರಿಕೆಟ್ ಮೈದಾನ ಮತ್ತು ಮಾಗಡಿ ರಸ್ತೆ ಮಧ್ಯೆ (4.8 ಕಿ.ಮೀ)

Project Highlights

 
ಯೋಜನೆಯ ಪ್ರಮುಖ ಲಕ್ಷಣಗಳು : ಮಾರ್ಗ
ಪೂರ್ವಪಶ್ಚಿಮ ಕಾರಿಡಾರ್ ( ನೇರಳೆ ಮಾರ್ಗ)   18.10 ಕಿ.ಮೀ.
ಉತ್ತರದಕ್ಷಿಣ ಕಾರಿಡಾರ್ (ಹಸಿರು ಮಾರ್ಗ)   24.20 ಕಿ.ಮೀ.
ಒಟ್ಟು   42.30 ಕಿ.ಮೀ.
ಎತ್ತರಿಸಿದ ವಿಭಾಗ   33.48 ಕಿ.ಮೀ.
ನೆಲಮಟ್ಟದ ವಿಭಾಗ   8.82 ಕಿ.ಮೀ.
ಗೇಜ್   ನಿಗದಿತ ಪ್ರಮಾಣಬದ್ಧ ಗೇಜ್
ಕರ್ಷಣ (ಟ್ರ್ಯಾಕ್ಷನ್)   750 ವೋಲ್ಟ್ ಡಿಸಿ ಥರ್ಡ್ ರೈಲ್
ವೇಗ   ಗರಿಷ್ಟ 80 ಕಿ.ಮೀ. ಪ್ರತಿ ಗಂಟೆಗೆ; ಸರಾಸರಿ 34 ಕಿ.ಮೀ. ಪ್ರತಿ ಗಂಟೆಗೆ
ನಿಲ್ದಾಣಗಳ ಸಂಖ್ಯೆ   40 (33 ಎತ್ತರಿಸಿದ ನಿಲ್ದಾಣಗಳು; 7 ನೆಲಮಟ್ಟದ ನಿಲ್ದಾಣಗಳು
ಪ್ರಯಾಣದ ಅವಧಿ   ಪ್ರಯಾಣದ ಅವಧಿ 33/44 ನಿಮಿಷಗಳು (ಒಂದು ಕೊನೆಯಿಂದ ಇನ್ನೊಂದು ಕೊನೆಗೆ)
ಗತಿ   ಗತಿ ಪ್ರಾರಂಭದಲ್ಲಿ 4 ನಿಮಿಷಗಳು; ನಂತರ 3 ನಿಮಿಷಗಳು
ಸಿಗ್ನಲ್ ವ್ಯವಸ್ಥೆ   ಸ್ವಯಂಚಾಲಿತ ರೈಲು ಸಂರಕ್ಷಣೆ (ಎಟಿಪಿ) ಸ್ವಯಂಚಾಲಿತ ರೈಲು ನಿರ್ವಹಣೆ (ಎಟಿಒ)
ರೈಲು ಬಂಡಿಗಳು (ರೋಲಿಂಗ್ ಸ್ಟಾಕ್)   3 ಕಾರ್ಸ್ ಟ್ರೈನ್ ಸೆಟ್ (ಡಿಎಂಸಿಟಿಸಿಡಿಎಂಸಿ) ವಿಸ್ತರಿಸಬಹುದಾದ 6 ಕಾರ್ಸ್ ಟ್ರೈನ್

 

General Consultants of Project:

The General consultants (GC) constitute the core technical design team and Project Management Consultant for the project. It is a consortium comprising of one Indian (Lead Member) and three other international renowned consultant firms

M/s SYSTRA, France.

ಸುರಕ್ಷತೆ::

ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‍ಎಸ್), ದಕ್ಷಿಣ ವೃತ್ತ, ಬೆಂಗಳೂರು ಇವರನ್ನು ನಮ್ಮ ಮೆಟ್ರೋದ ಕಾರ್ಯಾಚರಣೆಗಳ ಸುರಕ್ಷತಾ ಪ್ರಮಾಣೀಕರಣಕ್ಕಾಗಿ ಭಾರತ ಸರ್ಕಾರವು ನೇಮಿಸಿದೆ. ಕಂಪನಿಯು ಸುರಕ್ಷತೆಗೆ ಅತ್ಯಂತ ಹೆಚ್ಚು ಆದ್ಯತೆಯನ್ನು ನೀಡುತ್ತದೆ ಮತ್ತು ಸ್ಥಳದಲ್ಲಿ ಎಲ್ಲ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದೆ. ಕಂಪನಿಯು ಸುರಕ್ಷತೆ, ಆರೋಗ್ಯ, ಪರಿಸರ ಕೈಪಿಡಿಯನ್ನುರೂಪಿಸಿದೆ.

ಹಂತ 2 ರ ವರದಿ

Click here to view Phase 2 General Information with Alignment map Click here to view Phase 2 Major contracts

SL NO.

Petitions

Details

BMRCL Replies

ಟಿಪ್ಪಣಿ:: ಎಲ್ಲ ದಸ್ತಾವೇಜುಗಳನ್ನು ಪಿಡಿಎಫ್ ನಮೂನೆಯಲ್ಲಿ ಪ್ರಕಟಿಸಿರುವುದರಿಂದ, ದಯವಿಟ್ಟು ದಸ್ತಾವೇಜುಗಳನ್ನು ತೆರೆದು ನೋಡಲು ಅಕ್ರೋಬ್ಯಾಟ್ ರೀಡರ್‍ಅನ್ನು ಅಳವಡಿಸಿಕೊಳ್ಳಿ / Please install Acrobat reader to open the documents, as all the documents are published in pdf format.

Land Acquisition and Rehabilitation

SL NO.

News

Particulars

1 28(4) Notification 2nd July 2015 (Pager No. 3085 - 3092) click here to download the notification in pdf format
2 28(4) Notification 4.2.2016 page 42 - 43 click here to download the notification in pdf format
3 28(4) Notification 7th January 2016 (Page No. 27 - 42) click here to download the notification in pdf format
4 28(4) Notification 7th January 2017 (Page No. 172 - 206) click here to download the notification in pdf format
ಟಿಪ್ಪಣಿ: ಎಲ್ಲ ದಸ್ತಾವೇಜುಗಳನ್ನು ಪಿಡಿಎಫ್ ನಮೂನೆಯಲ್ಲಿ ಪ್ರಕಟಿಸಿರುವುದರಿಂದ, ದಯವಿಟ್ಟು ದಸ್ತಾವೇಜುಗಳನ್ನು ತೆರೆದು ನೋಡಲು ಅಕ್ರೋಬ್ಯಾಟ್ ರೀಡರ್‍ಅನ್ನು ಅಳವಡಿಸಿಕೊಳ್ಳಿ / Please install Acrobat reader to open the documents, as all the documents are published in pdf format.