Tickets

ಟಿಕೆಟ್ ಗಳು

ನಮ್ಮ ಮೆಟ್ರೋದಲ್ಲಿ ಬಳಸಲಾಗುವ ಟಿಕೇಟ್ ಮಾಧ್ಯಮವು ಪ್ರಮುಖವಾಗಿ ಸ್ಪರ್ಶರಹಿತ (ಕಾಂಟ್ಯಾಕ್ಟ್‍ಲೆಸ್) ತಂತ್ರಜ್ಞಾನವಾಗಿದೆ. ಅವುಗಳೆಂದರೆ:

  • ಟೋಕನ್‍ಗಳು (ಒಂದೇ ಪ್ರಯಾಣಕ್ಕಾಗಿ)
  • ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು (ಬಹು ಪ್ರಯಾಣಗಳಿಗಾಗಿ)

ಸ್ಮಾರ್ಡ್‍ಕಾರ್ಡ್ ಒಳಗಿರುವ ಇಲೆಕ್ಟ್ರಾನಿಕ್ ಚಿಪ್ ಟಿಕೇಟಿನ ಮಾಹಿತಿ.

ಟೋಕನ್‍ಗಳು

  • ಟೋಕನ್‍ಗಳನ್ನು ಒಂದೇ ಪ್ರಯಾಣದ ಟಿಕೇಟುಗಳಾಗಿ ಬಳಸಲಾಗುತ್ತದೆ.
  • ಇವುಗಳನ್ನು ನಿರ್ಗಮನ ಅವಧಿಯಲ್ಲಿ ದ್ವಾರಗಳಲ್ಲಿ ವಶಪಡಿಸಿಕೊಳ್ಳಲಾಗುತ್ತದೆ.
  • ಇವು ಸಾಂದರ್ಭಿಕ ಪ್ರಯಾಣಿಕರಿಗೆ ಸೂಕ್ತ.

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು

ನಮ್ಮ ಮೆಟ್ರೋ ಪ್ರಯಾಣ ಕಾರ್ಡುಗಳು

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು 50.00 ರೂ.ಗಳಿಗೆ ದೊರಕುತ್ತವೆ. ಪ್ರಯಾಣ ಮೌಲ್ಯವು ಕಾರ್ಡಿನ ದರದಿಂದ ವ್ಯತ್ಯಾಸವಾಗಿರುತ್ತದೆ.

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳ ಪ್ರಯೋಜನಗಳು:

ಒಮ್ಮೆ ಮಾತ್ರ ಖರೀದಿಸಿ ಮತ್ತು ನೀವು ಪ್ರಯಾಣಿಸುವ ಪ್ರತಿಸಲವು ಟಿಕೇಟನ್ನು ಖರೀದಿಸುವ ತೊಂದರೆ ಇಲ್ಲದೆ ಪ್ರಯಾಣಿಸಿ.
ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಡ್‍ನಲ್ಲಿ ಮೌಲ್ಯವನ್ನಾಗಲಿ ಅಥವಾ ಸಂಚಾರಗಳನ್ನಾಗಲಿ ಲೋಡ್ ಮಾಡಿಸಿ.
ಟೋಕನ್ಗಳ ಮೇಲೆ 15% ವರೆಗಿನ ರಿಯಾಯಿತಿಯ ಬೆನಿಫಿಟ್ಗಳನ್ನು ಪಡೆಯಿರಿ.
ಸ್ಟೇಷನ್ಗಳಿಗಿಂತ 24 x 7 ಅಗ್ರಗಣ್ಯ ಮೌಲ್ಯಗಳಿಗೆ ವೈಡ್ ಆಯ್ಕೆಗಳು

ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಲೋಡ್ ಮಾಡಬಹುದಾದಂಥ ಸ್ಟ್ಯಾಂಡರ್ಡ್ ಟಿಕೇಟ್‍ಗಳು:

ಸಂಗ್ರಹಿತ ಮೌಲ್ಯ ಟಿಕೇಟುಗಳು (ವಾರ್ಷಿಕ):

  • ಬಹು ಪ್ರಯಾಣಗಳನ್ನು ಕೈಗೊಳ್ಳುವುದಕ್ಕಾಗಿ ಇವುಗಳನ್ನು ಬಳಸಾಗುತ್ತದೆ.
  • ಬಳಕೆದಾರನು 50.00 ರೂ.ಗಳ ಅಪವತ್ರ್ಯಗಳಲ್ಲಿ ಗರಿಷ್ಟ 1500 ರೂ.ಗಳವರೆಗೆ ಹಣವನ್ನು ಕಾರ್ಡಿಗೆ ಲೋಡ್ ಮಾಡಬಹುದು.
  • ಟಿಕೇಟಿನಲ್ಲಿನ ಸಂಗ್ರಹಿತ ಮೌಲ್ಯವು ನಿರ್ವಹಿಸಲಾದ ಪ್ರಯಾಣಗಳ ವ್ಯಾಪ್ತಿಗನುಗುಣವಾಗಿ ಕಡಿಮೆಹಾಗುತ್ತದೆ.
  • ವಾರ್ಷಿಕ ದರದಲ್ಲಿ ಟೋಕನ್ ದರದ ಶೇಕಡ 15ರವರೆಗೆ ರಿಯಾಯಿತಿ ನೀಡಲಾಗುತ್ತದೆ.

ಟೋಕನ್ಸ್

    • ಟೋಕನ್‍ಗಳನ್ನು ಏಕ ಪ್ರಯಾಣ ಟಿಕೇಟ್‍ಗಳಾಗಿ ಉಪಯೋಗಿಸಲಾಗುತದೆ.
    • ಇವುಗಳನ್ನು ನಿರ್ಗಮನ ವೇಳೆಯಲ್ಲಿ ದ್ವಾರಗಳಲ್ಲಿ ವಶಪಡಿಸಿಕೊಳ್ಳಲಾಗುತ್ತದೆ.
    • ಇವು ಸಾಂದರ್ಭಿಕ ಪ್ರಯಾಣಿಕರಿಗೆ ಸೂಕ್ತ

ನಮ್ಮ ಮೆಟ್ರೋ ಪ್ರಯಾಣ ಕಾರ್ಡ್

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳು ರೂ. 50ಕ್ಕೆ ಲಭ್ಯವಿರುತ್ತವೆ. ಪ್ರಯಾಣ ಮೌಲ್ಯವು ಕಾರ್ಡಿನ ವೆಚ್ಚದಿಂದ ವೆಚ್ಚಕ್ಕೆ ಬೇರೆಯಾಗಿರುತ್ತದೆ.

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳ ಪ್ರಯೋಜನಗಳು:

ಕೊಂಬೋ ಕಾರ್ಡ್

ಕಾಂಬೋ ಕಾರ್ಡು ಪಾಲುದಾರ ಬ್ಯಾಂಕ್‍ನಿಂದ ನೀಡಲ್ಪಟ್ಟ ಅನುಕ್ರಮವಾಗಿ ಟಿಕೇಟ್ ತೆಗೆದು ಕೊಳ್ಳುವುದಕ್ಕೆ ಮತ್ತು ಬ್ಯಾಂಕ್ ವ್ಯವಹರಣೆಗಳಿಗೆ ಅನ್ವಯಿಸುವ ಕಾಂಟ್ಯಾಕ್ಟ್‍ಲೆಸ್ ಚಿಪ್ ಮತ್ತು ಮ್ಯಾಗ್‍ಸ್ಟ್ರೈಪ್‍ವುಳ್ಳ ಸಿಂಗಲ್ ಕಾರ್ಡ್ ಆಗಿದೆ. ಬಿಎಂಆರ್‍ಸಿಎಲ್ ಕಾಂಬೋ ಕಾರ್ಡುಗಳನ್ನು ನೀಡಲು ಫೆಡೆರಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಕಾಂಬೋ ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳ ಪ್ರಯೋಜನಗಳು:

ಶೇಕರಿತ ಮೌಲ್ಯ ಟಿಕೇಟ್ (ವಾರ್ಷಿಕ್)

ಗುಂಪು ಟಿಕೇಟ್ಸ್

ಇದು ವ್ಯಕ್ತಿಗಳ ‘ಗುಂಪಿ’ಗೆ (ಗುಂಪನ್ನು ನಿಲ್ದಾಣಗಳ ಒಂದೇ ವೃತ್ತದ ನಡುವೆ ಒಟ್ಟಾಗಿ ಪ್ರಯಾಣಿಸಲು ಉದ್ದೇಶಿಸಿರುವ ಕನಿಷ್ಠ 25 ಪ್ರಯಾಣಿಕರುಗಳನ್ನೊಳಗೊಂಡ ವ್ಯಕ್ತಿಗಳ ಒಂದು ತಂಡವೆಂದು ಪರಿಭಾಷಿಸಲಾಗಿದೆ) ಟಿಓಎಂನಲ್ಲಿ ನೀಡಲಾಗುವ ಕಾಗದ ಟಿಕೇಟ್ ಆಗಿರುತ್ತದೆ. ಗುಂಪಿನಲ್ಲಿರುವ ಪ್ರಯಾಣಿಕರಿಗೆ ಅವರನ್ನು ಕೈಯಿಂದ ತಪಾಸಣೆ ಮಾಡಿದ ನಂತರ ‘ತಿರುಗಣೆ ದ್ವಾರ’ದ (ಹಿಂಜ್ಡ್ ಗೇಟ್) ಮುಖಾಂತರ ಸಂದಾಯಿತ ಪ್ರದೇಶ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಗುಂಪು ಟಿಕೇಟ್ ಏಕ ಪ್ರಯಾಣ ಟಿಕೇಟ್ ಆಗಿದ್ದು, ಅದನ್ನು ನಿರ್ಗಮನ ನಿಲ್ದಾಣದ ಬಳಿ ಸಂಗ್ರಹಿಸಲಾಗುತ್ತದೆ.

ಟಿಕೇಟ್ ಮಾರಾಟ ಕೇಂದ್ರ

Ticket Counters at Stations
Ticket Vendering Mechine (TVM), to be installed shortly.

Topping-up Outlets fr Smart Cards

ಮೆಟ್ರೋ ನಿಲ್ದಾಣಗಳಲ್ಲಿ:
ವಾರ್ಷಿಕ್ ಟಿಕೇಟನ್ನು ಒಳಗೊಂಡಿರುವ ಸ್ಮಾರ್ಟ್‍ಕಾರ್ಡನ್ನು ಈಗಾಗಲೇ ಹೊಂದಿರುವ ಪ್ರಯಾಣಿಕರು ಸಂಗ್ರಹಿತ ಮೌಲ್ಯವನ್ನು ಟಾಪ್‍ಅಪ್ ಮಾಡಿಸಿಕೊಳ್ಳುವುದಕ್ಕೆ ಹಲವು ಆಯ್ಕೆಗಳನ್ನು ಹೊಂದಿರುತ್ತಾರೆ.

ಮೆಟ್ರೋ ನಿಲ್ದಾಣಗಳನ್ನು ಹೊರುತುಪಡಿಸಿ ಬೇರೆ ಸ್ಥಳಗಳು:
ವಾರ್ಷಿಕ್ ಟಿಕೇಟನ್ನು ಒಳಗೊಂಡಿರುವ ಸ್ಮಾರ್ಟ್‍ಕಾರ್ಡನ್ನು ಈಗಾಗಲೇ ಹೊಂದಿರುವ ಪ್ರಯಾಣಿಕರು ಸಂಗ್ರಹಿತ ಮೌಲ್ಯವನ್ನು ಟಾಪ್‍ಅಪ್ ಮಾಡಿಸಿಕೊಳ್ಳುವುದಕ್ಕೆ .

ಫೆಡರಲ್ ಬ್ಯಾಂಕ್ ಖಾತೆದಾರರಿಗೆ:
ಫೆಡರಲ್ ಬ್ಯಾಂಕ್ ಖಾತೆದಾರರಿಗೆ:

ಟಿಕೇಟ್ ಮಾರಾಟ ಯಂತ್ರ (ಟಿವಿಎಂ)

.

ನಿಲ್ದಾಣಗಳಲ್ಲಿನ ಟಿಕೇಟ್ ಕೌಂಟರುಗಳು:

ನಗದು ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ.

ಕರ್ನಾಟಕ ಮೊಬೈಲ್ ಒನ್

ಕ್ರೆಡಿಟ್ / ಡೆಬಿಟ್ ಕಾರ್ಡನ್ನು ಬಳಸಿ, 'ಕರ್ನಾಟಕ ಮೊಬೈಲ್ ಒನ್ ಅಪ್ಪ್' ಮೂಲಕ ನೆಟ್ಬ್ಯಾಂಕಿಂಗ್. ಡೌನ್ಲೋಡ್ ಮಾಡಲು Google Play, Apple iStore ನಲ್ಲಿ ಮೊಬೈಲ್ ಒನ್ ಅಪ್ಲಿಕೇಶನ್ ಲಭ್ಯವಿದೆ. ಸಾರಿಗೆ> ಬಿಎಂಆರ್ಸಿಎಲ್ ಮೂಲಕ ನ್ಯಾವಿಗೇಟ್ ಮಾಡುವ ಮೂಲಕ ಈ ಸೇವೆಯನ್ನು ಸೇವೆಯಲ್ಲಿ ಪ್ರವೇಶಿಸಬಹುದು.

ಬಿಎಂಆರ್‍ಸಿಎಲ್ ಔಟ್‍ಲೆಟ್‍ಗಳಲ್ಲಿ ವೆಬ್‍ಸೈಟ್:

.

ಫೆಡೆರಲ್ ಬ್ಯಾಂಕ್ ಎಟಿಎಂ, ನೆಟ್ ಬ್ಯಾಂಕಿಂಗ್ ಮತ್ತು ಎಸ್‍ಎಂಎಸ್

ಫೆಡರಲ್ ಬ್ಯಾಂಕ್ ಖಾತೆದಾರರು ಮೆಟ್ರೋ ಮತ್ತು ಕಾಂಬೋ ಕಾರ್ಡುಗಳೆರಡರಲ್ಲೂ ವಾರ್ಷಿಕ್‍ಟಿಕೇಟನ್ನು ಟಾಪ್‍ಅಪ್) ಮಾಡಿಸಿಕೊಳ್ಳುವುದಕ್ಕಾಗಿ ಫೆಡೆರಲ್ ಬ್ಯಾಂಕ್ ಎಟಿಎಂ, ನೆಟ್ ಬ್ಯಾಂಕಿಂಗ್ ಮತ್ತು ಎಸ್‍ಎಂಎಸ್ ಬಳಸಿಕೊಳ್ಳಬಹುದಾಗಿದೆ.

ಸ್ಮಾರ್ಟ್ ಕಾರ್ಡ್ ಆಟೋ ಟಾಪ್ ಅಪ್

 ಫೆಡೆರಲ್ ಬ್ಯಾಂಕಿಗೆ ಸ್ಥಾಯಿ ನಿರ್ದೇಶನಗಳನ್ನು ನೀಡುವ ಮೂಲಕ ಸ್ವಯಂಚಾಲಿತ ಟಾಪ್‍ಅಪ್ (ಶೀಘ್ರದಲ್ಲೇ ಫೆಡೆರಲ್ ಬ್ಯಾಂಕ್ ಮುಖಾಂತರ ಪರಿಚಯಿಸಲಾಗುವುದು):

• ಸ್ವಯಂಚಾಲಿತ ಟಾಪ್‍ಅಪ್:   ಪ್ರಯಾಣಿಕರು ಸ್ವಯಂಚಾಲಿತ ಟಾಪ್‍ಅಪ್‍ಆಯ್ಕೆ ಮಾಡಿಕೊಂಡಿದ್ದರೆ, ಅವರು ಸಂಗ್ರಹಿತ ಮೌಲ್ಯ ಟಿಕೇಟನ್ನು (ವಾರ್ಷಿಕ್) ಟಾಪ್‍ಅಪ್ ಮಾಡಿಸಿಕೊಳ್ಳುವುದಕ್ಕಾಗಿ ಟಿಕೇಟ್ ಕಚೇರಿ ಅಥವಾ ಯಾವುದೇ ಇತರ ಅಂಗಡಿ (ಔಟ್‍ಲೆಟ್)ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಪ್ರಯಾಣಿಕನು ನಿರ್ಣಯಿಸಿದ ಪೂರ್ವನಿರ್ಧರಿತ ಆರಂಭ ಮಿತಿ ಮೌಲ್ಯವನ್ನು ತಲುಪಿದ ಮೇಲೆ ವಾರ್ಷಿಕ್‍ದ ಸ್ವಯಂಚಾಲಿತ ಟಾಪ್‍ಅಪ್ ಸಾಧ್ಯವಾಗುತ್ತದೆ. ಕನಿ�À್ಠ ಆರಂಭ ಮಿತಿ ಮೌಲ್ಯ 100.00 ರೂ.ಗಳು. ಟಾಪ್‍ಅಪ್‍ಮೌಲ್ಯವು 50.00 ರೂ.ಗಳ ಅಪವತ್ರ್ಯಗಳಲ್ಲಿ 50.00 ರೂ.ಗಳಿಂದ 1000.00 ರೂ.ಗಳ ನಡುವಿನದಾಗಿರಬಹುದು.
 

• Threshold Value:  Minimum Threshold value shall be Rs100. Top-up value can be between Rs50 to Rs1000 in multiples of Rs50.
 

• Registration for Auto Top-up:  The passenger (account holder of SBI) shall have to register for Auto top-up through ATM. The receipt generated at ATM will be presented to the Bank home branch where the Standing instructions form will be filled in duplicate.
 

• Standing instructions:  The standing instructions shall be in the form of instructions or mandate from the passenger/account holder of the bank to add specified value from the account held in the bank as and when the value in the ticket goes below the threshold limit set by passenger. When the stored value of ticket goes below the threshold, system will initiate a request for a top-up transaction for the value as per the mandate given by the passenger. The Standing Instructions form will be filled up in duplicate and submitted in the bank. The bank will return one authenticated copy of this form to the passenger to be used for activation at BMRCL customer Care office at stations. 
 

• Activation of Auto-top up:  The authenticated copy of standing instructions will be handed over by passenger to Customer Care office at Stations for activation of Auto-top up. Before activation the minimum stored value on ticket should be Rs50.
 

• Auto-top Request Generation:  The auto top-up request is generated by the Automatic gates during entry to station when the stored value is below threshold. The request for top-up is sent to bank but the passenger is allowed to travel based on the threshold value still available on the card. The request will not be generated if the stored value on ticket is below the minimum fare required to enter the stations.
 

• Add Value Action:  The add value action on CSC happens when the passenger goes through the Automatic Gates next time after the request was generated based on response from Bank debiting the passenger’s account.
 

• Dishonor of top-up request to Bank:  In case the Bank dishonors the auto top-up request sent by system due to insufficient balance held by passenger, the CSC shall not be topped up. BMRCL may exercise option to cancel the auto top-up facility in case of repeated dishonors of auto top-up request and intimate to the Bank. 
 

• Withdrawal of Standing Instructions:  Such standing instructions may be withdrawn by passenger after he presents a request at the Customer Care office. The operator shall issue an acknowledgement to the passenger for the same after accepting the request.