ಪ್ರಯಾಣ ಮಾಹಿತಿ

View route in a larger map

ಮೆಟ್ರೋ ವೇಳಾ ಪಟ್ಟಿ

ಸೋಮವಾರದಿಂದ - ಶುಕ್ರವಾರದವರೆಗೆ (2ನೇ / 4ನೇ ಶನಿವಾರಗಳನ್ನು ಹೊರತುಪಡಿಸಿ)  

 1.     5 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 9.00 ರಿಂದ 10.00 ಗಂಟೆಯವರೆಗೆ ಮತ್ತು ಸಂಜೆ 5.30 ರಿಂದ 6.30 ಗಂಟೆಯವರೆಗೆ
 2.     6 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 8.00 ರಿಂದ 9.00 ಗಂಟೆಯವರೆಗೆ ಮತ್ತು ಬೆಳಿಗ್ಗೆ 10.00 ರಿಂದ  11.00 ಗಂಟೆಯವರೆಗೆ
 3.     6 ನಿಮಿಷಗಳ ಅಂತರದಲ್ಲಿ ಸಂಜೆ 4.30 ರಿಂದ 5.30 ಗಂಟೆಯವರೆಗೆ ಮತ್ತು ಸಂಜೆ 6.30 ರಿಂದ ರಾತ್ರಿ 8.00 ಗಂಟೆಯವರೆಗೆ
 4.     ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ.
 
2ನೇ / 4ನೇ ಶನಿವಾರಗಳು, ಭಾನುವಾರ, ಮತ್ತು ಸಾಮಾನ್ಯ ರಜಾದಿನಗಳು,

 1.     8 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 5.00 ರಿಂದ 7.00 ಗಂಟೆಯವರೆಗೆ.
 2.     ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ.

ಪ್ರಯಾಣಿಕರ ಬೇಡಿಕೆ ಹೆಚ್ಚಳವಾದಲ್ಲಿ ಆಯ್ದ ಮಧ್ಯಂತರ ನಿಲ್ದಾಣಗಳಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುವುದು.

ದರ ನಿಯಮಗಳು

  • 3 ಅಡಿಗಿಂತ ಕಡಿಮೆ ಎತ್ತರ ಇರುವ ಮಕ್ಕಳಿಗೆ ಟಿಕೇಟುಗಳನ್ನು ಪಡೆಯುವ ಅಗತ್ಯವಿರುವುದಿಲ್ಲ. ಯಾವುದೇ ವಯಸ್ಸಿನ ಮಾನದಂಡವನ್ನು ಪರಿಗಣಿಸುವುದಿಲ್ಲ.
  • ಸ್ವಯಂಚಾಲಿತ ದ್ವಾರವು ಒಂದು ಬಾರಿಗೆ ಒಬ್ಬರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕನು ಒಂದು ಟೋಕನ್ ಅಥವಾ ಸ್ಮಾರ್ಟ್‍ಕಾರ್ಡನ್ನು ಒಯ್ಯುವ ಅವಶ್ಯಕತೆಯಿದೆ.
  • ನಿಲ್ದಾಣದೊಳಗೆ ಪ್ರವೇಶಿಸಲು ಕನಿಷ್ಠ ದರವನ್ನು ವಿಧಿಸಲಾಗುತ್ತದೆ.
  • ಟಿಕೇಟ್‍ರಹಿತ ಪ್ರಯಾಣ ಅಥವಾ ಟಿಕೇಟ್ ಕಳೆದುಕೊಂಡಿದ್ದಕ್ಕಾಗಿ ವಿಧಿಸಲಾಗುವ ದಂಡ ಗರಿಷ್ಟ ಟೋಕನ್ ದರದ ಜೊತೆಗೆ 50.00 ರೂ.ಗಳಾಗಿರುತ್ತದೆ.
  • ಹೊಂದಾಣಿಕೆಯಾಗದಿರುವುದು: ಸ್ವಯಂಚಾಲಿತ ದ್ವಾರವು ಪ್ರವೇಶ/ನಿರ್ಗಮನದ ವಿವರಗಳನ್ನು ಟೋಕನ್‍ನಲ್ಲಿ/ಸ್ಮಾರ್ಟ್‍ಕಾರ್ಡಿನಲ್ಲಿ ದಾಖಲಿಸುತ್ತದೆ. ಈ ದ್ವಾರಗಳಲ್ಲಿನ ಪ್ರತಿಯೊಂದು ಪ್ರವೇಶವು ಅದೇ ದಿನದಂದು ಗೇಟುಗಳ ಮೂಲಕ ಸೂಕ್ತ ನಿರ್ಗಮನವನ್ನು ಹೊಂದಿರಬೇಕು. ಯಾವುದೇ ಪ್ರವೇಶ ಅಥವಾ ನಿರ್ಗಮನ ಬಿಟ್ಟುಹೋಗಿದ್ದರೆ, ಅದನ್ನು ಹೊಂದಾಣಿಕೆಯಾಗದಿರುವುದು ಎಂಬುದಾಗಿ ಪರಿಗಣಿಸಲಾಗುತ್ತದೆ. ಹೊಂದಾಣಿಕೆ ಯಾಗದಿರುವುದಕ್ಕಾಗಿ ದಂಡವು 10.00 ರೂ.ಗಳಾಗಿರುತ್ತದೆ.
  • ಅವಧಿ ಮೀರಿ ಉಳಿಯುವಿಕೆ ಕುರಿತು ನಿಯಮ: ಸಿಂಧುವಾದ ಟಿಕೇಟನ್ನು ಹೊಂದಿರುವ ಪ್ರಯಾಣಿಕನು ಅದೇ ನಿಲ್ದಾಣದಲ್ಲಿ 20 ನಿಮಿಷಗಳೊಳಗೆ ಮತ್ತು ಇತರ ನಿಲ್ದಾಣಗಳಿಂದ 120 ನಿಮಿಷಗಳೊಳಗೆ ನಿರ್ಗಮಿಸಬಹುದಾಗಿದೆ. ಈ ಕಾಲಾವಧಿಗಳನ್ನು ಮೀರಿ ನಮ್ಮ ಮೆಟ್ರೋದ ಸಂದಾಯಿತ ಪ್ರದೇಶದಲ್ಲಿ ಉಳಿದರೆ ಅದಕ್ಕೆ ಗರಿಷ್ಟ 50.00 ರೂ.ಗಳಿಗೆ ಒಳಪಟ್ಟು ಪ್ರತಿ ಗಂಟೆಗೆ 10.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.
  • ಲಗೇಜ್ ಮಿತಿ: ಒಂದು ಲಗೇಜ್, ಗರಿಷ್ಠ 60 cm x 45 cm x 25 cm (ಉದ್ದ x ಅಗಲ x ಎತ್ತರ) ಪ್ರತಿ ವ್ಯಕ್ತಿಗೆ ಅವಕಾಶ ಇದೆ. ಪ್ರಯಾಣಿಕರಿಗೆ ಹೆಚ್ಚುವರಿ ಲಗೇಜ್ / ಹೆಚ್ಚುವರಿ ಬ್ಯಾಗೇಜ್ ಮತ್ತು ಗಾತ್ರದ ಬ್ಯಾಗೇಜ್ಗಳನ್ನು ಸಾಗಿಸಲು ಅನುಮತಿಸಲು, ಪ್ರತಿ ಬ್ಯಾಗೇಜ್ಗೆ Rs.30/ - ವಿಧಿಸಲಾಗುತ್ತದೆ. ಈ ಲಗೇಜ್ ಟಿಕೆಟ್ ಗ್ರಾಹಕ ಗ್ರಾಹಕ ಕೇಂದ್ರದಿಂದ (CCC) ಖರೀದಿಸಬಹುದು.

  ಹೆಚ್ಚುವರಿ ಬ್ಯಾಗೇಜ್ಗೆ ಟಿಕೆಟ್ ಖರೀದಿಸದಿದ್ದರೆ, ರೂ .250 / - ದಂಡವನ್ನು ವಿಧಿಸಲಾಗುವುದು. ಯಾವುದೇ ವಿವಾದದ ಸಂದರ್ಭದಲ್ಲಿ, ಆ ಪ್ರಯಾಣಿಕರಿಗೆ ಪ್ರಯಾಣಕ್ಕಾಗಿ ಮಾನ್ಯ ಟಿಕೆಟ್ ಹೊಂದಿದ್ದರೂ, ಈ ಪರವಾಗಿ ಮೆಟ್ರೋ ರೈಲ್ವೆ ಆಡಳಿತದ ಯಾವುದೇ ಮೆಟ್ರೋ ರೈಲ್ವೆ ಅಧಿಕಾರಿಗಳು ಅಥವಾ ಮೆಟ್ರೊ ರೈಲ್ವೇ ಅಧಿಕೃತ ಯಾರೊಬ್ಬರಿಂದಲೂ ಯಾವುದೇ ಮೆಟ್ರೊ ರೈಲ್ವೆ ಅಧಿಕಾರಿಗಳು ರೈಲಿನಿಂದ ತೆಗೆದುಹಾಕಲು ಹೊಣೆಗಾರರಾಗಿರುತ್ತಾರೆ.

  • Extension Fare : Add-value in the Smart Card shall be valid for one year from the date of last add-value. The validity extension can be done by paying administrative charges of Rs. 20/- at Customer Care Center of any station.

Schematic Route Map