ಪ್ರಭಾವ ವಲಯ

ಸುರಂಗ ಮಾರ್ಗ

ಬೆಂಗಳೂರು ಮೆಟ್ರೋ ರೈಲು ಮಾರ್ಗಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಕರ್ನಾಟಕ ಸರ್ಕಾರವು "ಬೆಂಗಳೂರು ಮೆಟ್ರೋ ಭೂಗತ ಮಾರ್ಗಗಳ (ಸುರಂಗ/ರ್ಯಾಂಪ್‌/ಸ್ಟೇಷನ್)‌ ಹೊರ ಅಂಚಿನಿಂದ ಎರಡೂ ಬದಿಗಳ 11 ಮೀಟರ್‌ ಅಗಲ ಪ್ರದೇಶವನ್ನು "ಬೆಂಗಳೂರು ಮೆಟ್ರೋದ ಪ್ರಭಾವ ವಲಯ" ಎಂದು ಘೋಷಿಸಿದೆ. ಈ ಪ್ರಭಾವ ವಲಯದಲ್ಲಿ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

Email: pd@bmrc.co.in

Phone: 080 – 22969280 / 22969274

parking
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...